ಗುರುವಾರ, ಅಕ್ಟೋಬರ್ 30, 2014



ಕಪ್ಪುಕಣ್ಣಿನ ದಿಟ್ಟ ನೋಟದಲೇ ತಡಮಾಡಿ

ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ

ಬೀರಿದ ತುಟಿಗಳ ತುಂಬು ನಗೆಯ ಕಾರಣವಲ್ಲಿ

ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ....